ಹಾವುಗಳ ಸಂರಕ್ಷಕ ಸ್ನೇಕ್ ಶ್ಯಾಮ್ ಅವರ ಪುತ್ರ ಸೂರ್ಯ ಅಪ್ಪನಂತೆ ಹಾವುಗಳ ಸಂರಕ್ಷಣೆಗೆ ಇಳಿದಿದ್ದು ಲೊಕ್ಡೌನ್ ಸಮಯದಲ್ಲೂ ಸಹ ತಮ್ಮ ಕಾರ್ಯವನ್ನು ಮುಂದುವರೆಸಿದ್ದಾರೆ.